https://vimemathu.blogspot.com/2025/05/5.html 10/05/2025LIC PLANS IN KANNADA
ಹೌದು, ನೀವು ಓದುತ್ತಿರುವುದು ನಿಜ. ಭಾರತೀಯ ಜೀವ ವಿಮಾ ನಿಗಮದ ಈ ಯೋಜನೆಯಲ್ಲಿ ಕೇವಲ 5 ವರ್ಷ ನೀವು ಪಾವತಿಸಿ ನಂತರ ನಿಮ್ಮ ಜೀವಮಾನವಿಡೀ ಶೇ. 10 ರಷ್ಟು ಮೊತ್ತವನ್ನು ಸರ್ವೈವಲ್ ಭೆನಿಫಿಟ್ ಆಗಿ ಪಡೆಯಬಹುದು. ನೀವು 1 ಕೋಟಿ ಮೊತ್ತದ ವಿಮೆಯನ್ನು ಖರೀದಿಸಿದರೆ ಅದರ ಶೇ.10 ಮೌಲ್ಯ ಅಂದರೆ ಪ್ರತಿ ವರ್ಷ ಮತ್ತು ಜೀವಮಾನವಿಡೀ 10 ಲಕ್ಷ ರೂಪಾಯಿಗಳನ್ನು ಪಡೆಯುವಿರಿ. ನಿಮ್ಮ ಮುಂದಿನ ಪೀಳಿಗೆ ಅಥವಾ ನಿಮ್ಮ ವಾರಸುದಾರರು ನಿಮ್ಮ ನಂತರ 1 ಕೋಟಿ 20 ಲಕ್ಷ ಮೊತ್ತವನ್ನು ಪಡೆಯುವರು. ಇಷ್ಟು ಆದಾಯ ನೀಡುವ ಮತ್ತು ಗ್ಯಾರಂಟಿ ಮೊತ್ತವನ್ನು ನೀಡುವ ಯೋಜನೆ ಮತ್ತು ಕಂಪನಿ ಮತ್ತೊಂದಿಲ್ಲ ಎಂದೇ ಹೇಳಬಹುದು. ಇದರಲ್ಲಿ ಅಪಘಾತ ವಿಮೆಯನ್ನು ಸಹ ಸೇರಿಸಬಹುದು. ಟರ್ಮ ರೈಡರ್ ಸೇರಿಸುವ ಅವಕಾಶವಿದೆ. ಈ ಯೋಜನೆಯಲ್ಲಿ ಸೇರಲು ಕನಿಷ್ಟ 30 ದಿನ ಮತ್ತು ಗರಿಷ್ಟ 65 ವರ್ಷ ವಯಸ್ಸಿನವರಾಗಿರಬೇಕು. ಈ ಯೋಜನೆಯನ್ನು ಮಕ್ಕಳ ಹೆಸರಿನಲ್ಲಿ ಕೂಡ ತೆಗೆದುಕೊಳ್ಳಬಹುದು. ಮಕ್ಕಳ ಜನ್ಮದಿನಾಂಕದಂದು ಖರೀದಿಸಿ ಅವರಿಗೆ ಜೀವಮಾನದ ಉಡುಗೊರೆ ನೀಡಬಹುದು. ಅವರು ಜೀವಮಾನವಿಡೀ ನಿಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇನ್ನೊಂದು ವಿಶೇಷ ರೈಡರ್ ನೀಡುವ ಮೂಲಕ ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ತಮ್ಮ ಜೀವನಕ್ಕೆ ತೊಂದರೆಯಾದರೂ ಯಾವುದೇ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ ಮತ್ತು ನಿಮ್ಮ ಮಕ್ಕಳಿಗೆ ನೀಡುವ ಹಣದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಈ ಯೋಜನೆಯನ್ನು ಹೆಣ್ಣುಮಕ್ಕಳಿಗೆ ವಿಶೇಷವಾಗಿ ಖರೀದಿಸಿ ಬಾಗಿನ ರೂಪದಲ್ಲಿ ನೀಡಬಹುದು. ನಿಮ್ಮ ನಂತರವೂ ನಿಮ್ಮ ಮಗಳಿಗೆ ತಂದೆ ತಾಯಂದಿರ ನೆನಪಿನಲ್ಲಿ ಪ್ರತಿ ವರ್ಷ ಬಾಗಿನದ ರೂಪದಲ್ಲಿ ಹಣವನ್ನು ಸ್ವೀಕರಿಸುತ್ತಾರೆ. ಸಹೋದರರು ಸಹೋದರಿಯರಿಗೆ ರಕ್ಷಾಬಂಧನ ಉಡುಗೊರೆಯಾಗಿ ಸಹ ಖರೀದಿಸಿ ನೀಡಬಹುದು. ಈ ಯೋಜನೆಯು ವಿವಿದ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತುಂಬಾ ಅತ್ಯಗತ್ಯವಾಗಿ ಉಪಯೋಗಕ್ಕೆ ಬರುತ್ತದೆ. ಎಲ್ಲದಕ್ಕಿಂತಲೂ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ನಿವೃತ್ತಿ ಜೀವನಕ್ಕೆಂದು ಈ ಪಾಲಿಸಿಯನ್ನು ಖರೀದಿಸುವುದು ಉತ್ತಮ. ತಮ್ಮ ಸಂಗಾತಿಗೂ ಸಹ ಈ ಯೋಜನೆಯಲ್ಲಿ ಹಣ ತೊಡಗಿಸುವುದರಿಂದ ನಿಮ್ಮ ನಂತರ ಅವರ ಜೀವನ ಸುಗಮವಾಗಿ ನೆಡೆಯುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7760850580